Siddaganga Swamiji : ಸಿದ್ದಗಂಗಾ ಮಠದ ಅಡುಗೆಮನೆ ಒಲೆ ಎಂದಿಗೂ ಆರಿಲ್ಲ | Oneindia Kannada

2019-01-23 219

Tumkur Siddaganga mutt is known for Sri Shivakumara Swamiji. Dr Shivakumara Swamiji was doing done Annadasoha continuously. Siddaganga Mutt's Kitchen was never closed. Really its a miracle.


ಸಿದ್ದಗಂಗಾ ಮಠದಲ್ಲಿ ನೆಲೆಸಿರುವುದು ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು. ಅವರ ನೇತೃತ್ವದಲ್ಲಿ ಅಂದಿನಿಂದ ಇಂದಿನವರೆಗೂ ಅನ್ನದಾಸೋಹ ಕಾರ್ಯಕ್ರಮ ನಡೆದುಕೊಂಡೇ ಬಂದಿದೆ. ಇಂದಿಗೂ ಮಠದ ಅಡುಗೆ ಮನೆಯ ಒಲೆ ಆರಿಲ್ಲ. ಇದು ಪವಾಡವೇ!!

Videos similaires